Tuesday, February 18, 2014

Press the button to start Excel and display quarterly data.

Friday, January 17, 2014

ಜೋಕ್ಸ್

ಉಪಾಧ್ಯಾಯರು: ಭೂಮಿಯ ಅಕ್ಷರೇಖೆ ಎಂದರೆ ಏನು?ರೋಷನ್‌: ಒಂದು ಧೃವದಿಂದ ಮತೊ್ತಂದು ಧೃವಕೇಕ್ ಹೋಗುವ ಊಹಾರೇಖೆಯನ್ನು ಭೂಮಿಯ ಅಕ್ಷರೇಖೆ ಎನ್ನುತಾ್ತರೆ. ಅದರ ಮೇಲೆಯೇ ಭೂಮಿಯು ತಿರುಗುತ್ತಿರುತ್ತದೆ.

ಉಪಾಧ್ಯಾಯರು: ಚನಾ್ನಗಿ ಹೇಳಿದೆ. ಆ ರೇಖೆಯ ಮೇಲೆ ಬಟ್ಟೆಗಳನ್ನು ಒಣಗಲು ಹಾಕ ಬಲ್ಲೆಯಾ?ರೋಷನ್‌: ಹಾಕಬಲ್ಲೆನು ಸಾರ್‌.

ಉಪಾಧ್ಯಾಯರು: ನಿಜವಾಗಿಯೂ? ಎಂತಹ ಬಟ್ಟೆಗಳನ್ನು?ರೋಷನ್‌: ಕಾಲ್ಪನಿಕ / ಊಹಾತ್ಮಕ ಬಟ್ಟೆಗಳನ್ನು ಸಾರ್‌.